Gududipa history ಗೂಡುದೀಪ ಇಡುವ ಉದ್ಧೇಶ ಏನಾಗಿತ್ತು?

Gududipa history ಗೂಡುದೀಪ ಇಡುವ ಉದ್ಧೇಶ ಏನಾಗಿತ್ತು?



ಗೂಡುದೀಪಗಳಿಗು ಒಂದು ಪ್ರಾಚೀನ ಇತಿಹಾಸ ಇದೆ. ಇದು ನಿಮಗೆ ಗೊತ್ತಿತ್ತಾ?
ಹೌದು, ನಾವು ಅಲಂಕಾರಕ್ಕಾಗಿ ಬಳಸುವ ಗೂಡುದೀಪಗಳಿಗೂ ಪ್ರಾಚೀನತೆ ಇದೆ. ಬನ್ನಿ ಹಿಂದೆಲ್ಲ ಯಾವ ಉದ್ಧೇಶಕ್ಕೆ ಗೂಡುದೀಪಗಳನ್ನು ಬಳಸುತ್ತಿದ್ದರು ಎಂಬುದನ್ನು ತಿಳಿಯೋಣ.
ಈ ಆಧುನಿಕ ಯುಗದಲ್ಲಿ ಬಳುವಂತ ಗೂಡುದೀಪಗಳನ್ನು ಅಲಂಕಾರಕ್ಕಾಗಿ, ಮನೆಗೆ ಶೋಭೆ ತರಲು ಬಳಸುತ್ತಾರೆ.
ಆದರೆ ಹಿಂದಿನ ಪ್ರಾಚೀನ ಯುಗದಲ್ಲಿ ಗೂಡುದೀಪಗಳನ್ನು ಬಳಸಲುಆಚರಣೆ, ಪದ್ಧತಿ ರೂಢಿಸಿಕೊಂಡಿದ್ದರು.
ಹಿಂದಿನ ದಿನಗಳಲ್ಲಿ ಹಿಂದೂಗಳು ಗೂಡುದೀಪಗಳನ್ನು ತೇಲಿಸುತ್ತಿದ್ದರು. ಅವರು ತಮ್ಮ ಪೂರ್ವಜರ ಆತ್ಮಗಳನ್ನು ಮನೆಗೆ ಮರಳಲು ಮತ್ತು ಹಬ್ಬದ ಸಮಯದಲ್ಲಿ ಅವರೊಂದಿಗೆ ಇರಲು ಆಹ್ವಾನಿಸುವ ಸೂಚಕವಾಗಿತ್ತು. ಆದ್ದರಿಂದ ಗೂಡುದೀಪಗಳಿಗೆ ಆಕಾಶಾ ದೀಪ (ಆಕಾಶದ ಲ್ಯಾಂಟರ್ನ್) ಅಥವಾ ಆಕಾಶಾಂಡಿಲ್ ಎಂಬ ಹೆಸರಿನಿಂದನು ಕರೆಯುತ್ತಾರೆ.
SHAYILAinfo..

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post