ದಸರಾ ಹಬ್ಬವು ಅದರ ಇತಿಹಾಸದಲ್ಲಿ ಒಮ್ಮೆ ಮಾತ್ರ ಆಚಕಣೆಗೆ ಅಡ್ಡಿ ಉಂಟಾಗಿತ್ತು. 1970 ರಲ್ಲಿ, ಅಂದಿನ ಭಾರತದ ರಾಷ್ಟ್ರಪತಿಗಳು ಸಣ್ಣ ಸಂಸ್ಥಾನಗಳ ಆಡಳಿತಗಾರರ ಮಾನ್ಯತೆಯನ್ನು ಕೊನೆಗೊಳಿಸಿದಾಗ, ದಸರಾ ಆಚರಣೆಯನ್ನು ಆ ವರ್ಷದಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ತದನಂತರ, ಆ ಸಮಯದಲ್ಲಿ ಮೈಸೂರು ಅರಮನೆಯ ಪ್ರಜ್ವಲಿಸುವಿಕೆಯನ್ನು ನೋಡಲಾಗಲಿಲ್ಲ. ಇದನ್ನು ಪುನಃ ಪರಿಚಯಿಸುವ ಸಲುವಾಗಿ, ಕರ್ನಾಟಕ ಸರ್ಕಾರ 1971 ರಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿ, ದಸರಾವನ್ನು ಶಿಫಾರಸುಗಳ ಆಧಾರದ ಮೇಲೆ ರಾಜ್ಯ ಉತ್ಸವವಾಗಿ ಆಚರಣೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು..SHAYILAinfo..
Ad: ಈ ಮಾಹಿತಿ ನಿಮಗೆ ಸಿಕ್ಕಿದೆಯಾ?
Click- ದಸರಾದ ಕೆಲವು ಮಾಹಿತಿಗಳು