1. ಜೇಡ ಮಾಂಸ ಮತ್ತು ಸಸ್ಯಹಾರಿ ಜೀವಿಯಾಗಿದೆ.
2. ಇರುವೆಗಳು ಫಾರ್ಮಿಕ್ ಆಮ್ಲವನ್ನು ಸೃವಿಸುವುದರಿಂದ ಜೇಡಗಳು ಇರುವೆಗಳ ಹತ್ತಿರ ಸುಳಿಯುವುದಿಲ್ಲ.
3. ಜೇಡಗಳು ನೀರಿನ ಮೇಲೆ ನಡೆಯುವ ಸಾಮರ್ಥ್ಯವನ್ನು ಹೊಂದಿದ್ದು ನೀರಿನ ಕೆಳಗೆ ಸಹ ಉಸಿರಾಡುತ್ತದೆ.
4.ಪ್ರಪಂಚದಲ್ಲಿ ಸುಮಾರು 46,000 ಜಾತಿಯ ಜೇಡಗಳಿವೆ ಎಂದು ಹೇಳಲಾಗುತ್ತದೆ.
5. 'ಬಘೀರಾ ಕಿಪ್ಲಿಂಗ್' ಅನ್ನುವ ಜೇಡ ಸಸ್ಯಹಾರಿಗಳ ಜಾತಿಗೆ ಸೇರಿದೆ.
6. ಜೇಡಗಳ ರಕ್ತ ನೀಲಿ ಬಣ್ಣದಿಂದ ಕಂಡುಬರುತ್ತದೆ.
7. ವಿಶ್ವದ ಅತಿದೊಡ್ಡ ಜೇಡವನ್ನು ಗೋಲಿಯಾತ್ ಬಿರ್ಡೀಟರ್ ಅಥವಾ ಥೆರಾಫೋಸಾ ಬ್ಲಾಂಡಿ ಎಂದು ಹೆಸರಿಸಲಾಗಿದೆ ಇದು ಕಪ್ಪೆ, ಹಲ್ಲಿಗಳು, ಇಲಿ ಮತ್ತು ಹಾವನ್ನು ಸಹ ತಿನ್ನುತ್ತದೆ.
8. ವಿಶ್ವದ ಅತಿ ಚಿಕ್ಕ ಜೇಡಕ್ಕೆ ಪಟು ಮಾರ್ಪ್ಲೆಸಿ ಎಂದು ಹೆಸರಿಡಲಾಗಿದೆ, ಇದು ಪೆನ್ಸಿಲ್‌ನ ತುದಿಗೆ ಬಹುತೇಕ ಸಮಾನವಾಗಿರುತ್ತದೆ.
9. ಅಂಟಾರ್ಕ್ಟಿಕಾದಲ್ಲಿ ಹೊರತುಪಡಿಸಿ ಎಲ್ಲೆಡೆ ಜೇಡಗಳು ಕಂಡುಬರುತ್ತವೆ.
10. ಜೇಡಗಳು ಮರುಬಳಕೆ ಮಾಡಲು ತಮ್ಮದೇ ಆದ ಜಾಲಗಳನ್ನು ತಿನ್ನುತ್ತವೆ.
11. ಒಂದು ಜೇಡವು 48 ಮೊಣಕಾಲುಗಳನ್ನು ಹೊಂದಿರುತ್ತದೆ. ಅದು ಹೇಗೆ ಗೊತ್ತಾ? ಜೇಡವು 8 ಕಾಲುಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ಕಾಲಿಗೆ 6 ಕೀಲುಗಳಿ, 8 * 6 = 48.
12. ಜೇಡಗಳು ನೆಲದ ಮೇಲೆ 4 ಅಡಿ ಮತ್ತು ಗಾಳಿಯ ಮೇಲೆ 4 ಅಡಿಗಳಷ್ಟು ದೂರ ನೆಗೆಯುತ್ತವೆ.
13. ಜೇಡಗಳು ಒಂದು ವರ್ಷದಲ್ಲಿ ಅನೇಕ ಕೀಟಗಳನ್ನು ತಿನ್ನುತ್ತವೆ.
14. ಕೆಲವು ಗಂಡು ಜಾತಿ ಜೇಡಗಳು ಹೆಣ್ಣು ಜಾತಿಯ ಜೇಡಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ.
15. ಜೇಡಗಳು ಬಹಳ ಸಣ್ಣ ಬಾಯಿ ಹೊಂದಿರುವುದರಿಂದ ಮೊದಲು ತಮ್ಮ ಬೇಟೆಯನ್ನು ತಮ್ಮ ಹೊಟ್ಟೆಯ ಆಮ್ಲದಿಂದ ಕರಗಿಸಿ ನಂತರ ಅದನ್ನು ದ್ರವರೂಪಕ್ಕೆ ತಿರುಗಿಸಿ ನಂತರ ಅದನ್ನು ಸೂಪ್ ನಂತೆ ಕುಡಿಯುತ್ತವೆ.
16. ಇದು ವಿಚಿತ್ರ ಎನಿಸಿದರು ಸತ್ಯ, ಗಂಡು ಜೇಡಕ್ಕೆ ಶಿಶ್ನ ಇರುವುದಿಲ್ಲ...!!
17. ಜೇಡವು ತನ್ನ ಹೊಟ್ಟೆಯಲ್ಲಿ ಸಣ್ಣ ಚೀಲವನ್ನು ಹೊಂದಿರುತ್ತದೆ, ಇದರಿಂದ ಜಿಗುಟಾದ ರಾಸಾಯನಿಕ ಹೊರಬರುತ್ತದೆ ಮತ್ತು ಇದರಿಂದ ತಮ್ಮ ಬಲೆಗಳನ್ನು ನೇಯ್ದು ಕೊಳ್ಳುತ್ತದೆ.
18. ಜೇಡಗಳು 1 ವರ್ಷದಿಂದ 20 ವರ್ಷಗಳು ಮಾತ್ರ ಬದುಕುತ್ತವೆ.
19. ಜೇಡ ನೇಯ್ದ ಬಲೆಯನ್ನು ಉಕ್ಕಿಗಿಂತ ಬಲಶಾಲಿ ಎಂದು ಪರಿಗಣಿಸಲಾಗುತ್ತದೆ.
20. ಜಂಪಿಂಗ್ ಸ್ಪೈಡರ್ ಎಂಬ ಜೇಡಗಳ ಜಾತಿಯಿದೆ
21. ಇಡೀ ಜಗತ್ತಿನಲ್ಲಿ , ಜನಸಂಖ್ಯೆ ರೀತಿಯಲ್ಲಿ ಜೇಡಗಳ ಸಂಖ್ಯೆ 7.
22. ಜೇಡಗಳು ದೂರ ದೃಷ್ಟಿಯನ್ನು ಹೊಂದಿಲ್ಲ.
23. ಜೇಡಗಳಿಗೆ ಹಲ್ಲುಗಳಿಲ್ಲ ಆದ್ದರಿಂದ ಅವು ಬೇಟೆಯನ್ನು ಹೀರುತ್ತವೆ.
24. ಜೇಡಗಳಿಗೆ ಹೆದರುವ ಜನರನ್ನು ಅರಾಕ್ನೋಫೋಬಿಯಾ ಎಂದು ಕರೆಯಲಾಗುತ್ತದೆ.
25. ಜೇಡಗಳ ಜಾತಿಯನ್ನು ಏಡಿ ಸ್ಪೈಡರ್ ಎಂದು ಹೆಸರಿಸಲಾಗಿದೆ, ಜೇಡಗಳು ಸ್ಥಳಕ್ಕೆ ಅನುಗುಣವಾಗಿ ಬಣ್ಣವನ್ನು ಬದಲಾಯಿತ್ತದೆಯಂತೆ.
SHAYILAinfo..