ಖಾದಿಯನ್ನು ಕಂಡುಹಿಡಿದವರು ಯಾರು ಎಂಬುದು ನಿಮಗೆ ಗೊತ್ತಿದೆಯಾ?
ಮಹಾತ್ಮ ಗಾಂಧಿ
ಇದರ ಪರಿಕಲ್ಪನೆಯನ್ನು ಮಹಾತ್ಮ ಗಾಂಧಿ ಅಭಿವೃದ್ಧಿಪಡಿಸಿದ್ದರು. ಇದು ಬ್ರಿಟಿಷ್ ಆಡಳಿತದ ವಿರುದ್ಧ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಜಕೀಯ ಕಾರ್ಯಸೂಚಿಗಳಿಗೆ ಸಂಕೇತವಾಗಿತ್ತು. ಆ ಸಮಯದಲ್ಲಿ ಭಾರತದ ನಿರುದ್ಯೋಗಿ ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವ ಸಾಧನವಾಗಿತ್ತು. (ಹಾಗೆನೆ ಭಾರತೀಯ ಧ್ವಜವನ್ನು ಕೂಡ ಖಾದಿ ವಸ್ತುಗಳಿಂದ ಮಾಡಬೇಕಾಗಿದೆ.)
SHAYILAinfo..