Today news Karnataka loack

 ಲಾಕ್ ಡೌನ್
ಮಾರ್ಚ್ 31 ರವರೆಗೆ  ಸೋಂಕು ಪತ್ತೆಯಾದ ಜಿಲ್ಲೆಗಳು ಬಂದ್   ಭಾರತದ 75 ಜಿಲ್ಲೆಗಳು ಬಂದ್..   ಜಿಲ್ಲೆಗಳು ಸಂಪೂರ್ಣ ಬಂದ್.
ಕರ್ನಾಟಕದಲ್ಲಿ ಸೋಂಕು ಪತ್ತೆಯಾದ 9 ಜಿಲ್ಲೆಗಳು
Today news Karnataka loack
ಬಂದ್.
ಬೆಂಗಳೂರು , ಬೆಂಗಳೂರು ಗ್ರಾಮಾಂತರ, ದ. ಕನ್ನಡ,  ದಾರಾವಾಡ, ಚಿಕ್ಕಬಳ್ಳಪುರ, ಕಲಬುರುಗಿ, ಕೊಡಗು, ಮೈಸೂರು, ಬೆಳಗಾವಿ
ಅಗತ್ಯ ಸೇವೆಗಳನ್ನು ಹೊರತು ಪಡಿಸಿ, ಬೇರೆ ಎಲ್ಲ ಸೇವೆಗಳಿಗೆ ನಿರ್ಬಂಧವನ್ನು ಹೇರಲಾಗಿದೆ.
ಹಾಲು, ಹೂ ಹಣ್ಣು, ಇಂಧನ , ದಿನ ಪತ್ರಿಕೆ , ಸರಕಾರಿ ಕಚೇರಿ, ಮೆಡಿಕಲ್, ರಕ್ತ ಪೂರೈಕೆ(Blood bank) ಆಂಬುಲೆನ್ಸ್, ಆಸ್ಪತ್ರೆ, ತರಕಾರಿ, ಪೊಲೀಸ್, ನೀರು, ಈ ಎಲ್ಲ ಅಗತ್ಯ ಸೇವೆಗಳು ಎಂದಿನಂತೆ ಚಾಲ್ತಿಯಲ್ಲಿರುತ್ತವೆ.
SHAYILAtoday news..

Today news

Today news

ಇದೇ 27ರಿಂದ ಆರಂಭವಾಗಬೇಕಿದ್ದ SSLC ಪರೀಕ್ಷೆ ಮುಂದೂಡಲಾಗಿದೆ. ಇದರ ಜತೆಗೆ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ.

Kannada kavanagalu, Kannada status image

Kannada kavanagalu,  Kannada status image

Mangalya ಮಾಂಗಲ್ಯ

Mangalya ಮಾಂಗಲ್ಯ

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post