ಲಾಕ್ ಡೌನ್
ಮಾರ್ಚ್ 31 ರವರೆಗೆ ಸೋಂಕು ಪತ್ತೆಯಾದ ಜಿಲ್ಲೆಗಳು ಬಂದ್ ಭಾರತದ 75 ಜಿಲ್ಲೆಗಳು ಬಂದ್.. ಜಿಲ್ಲೆಗಳು ಸಂಪೂರ್ಣ ಬಂದ್.
ಕರ್ನಾಟಕದಲ್ಲಿ ಸೋಂಕು ಪತ್ತೆಯಾದ 9 ಜಿಲ್ಲೆಗಳು
ಬಂದ್.
ಬೆಂಗಳೂರು , ಬೆಂಗಳೂರು ಗ್ರಾಮಾಂತರ, ದ. ಕನ್ನಡ, ದಾರಾವಾಡ, ಚಿಕ್ಕಬಳ್ಳಪುರ, ಕಲಬುರುಗಿ, ಕೊಡಗು, ಮೈಸೂರು, ಬೆಳಗಾವಿ
ಅಗತ್ಯ ಸೇವೆಗಳನ್ನು ಹೊರತು ಪಡಿಸಿ, ಬೇರೆ ಎಲ್ಲ ಸೇವೆಗಳಿಗೆ ನಿರ್ಬಂಧವನ್ನು ಹೇರಲಾಗಿದೆ.
ಹಾಲು, ಹೂ ಹಣ್ಣು, ಇಂಧನ , ದಿನ ಪತ್ರಿಕೆ , ಸರಕಾರಿ ಕಚೇರಿ, ಮೆಡಿಕಲ್, ರಕ್ತ ಪೂರೈಕೆ(Blood bank) ಆಂಬುಲೆನ್ಸ್, ಆಸ್ಪತ್ರೆ, ತರಕಾರಿ, ಪೊಲೀಸ್, ನೀರು, ಈ ಎಲ್ಲ ಅಗತ್ಯ ಸೇವೆಗಳು ಎಂದಿನಂತೆ ಚಾಲ್ತಿಯಲ್ಲಿರುತ್ತವೆ.
SHAYILAtoday news..