SHAYILAinfo ಲೈಫ್‌ಬಾಯ್ ಸೋಪ್ ಅನ್ನು ಎಲ್ಲಿ ನಿಷೇಧಿಸಲಾಗಿದೆ? Lifebouy


1)ಅಮೆರಿಕದಲ್ಲಿ ಈ ಸೋಪ್ ಅನ್ನು  ನಿಷೇಧಿಸಲಾಗಿದೆ. ಏಕೆಂದರೆ ಪರೀಕ್ಷೆಯಲ್ಲಿ ಸೋಪ್ ಮಾನವನ ಚರ್ಮಕ್ಕೆ ಒಳ್ಳೆಯದಲ್ಲ ಎಂದು ತಿಳಿದುಬಂದಿದೆ. ಈ ಸಾಬೂನು ತಯಾರಕರು ಮಾನವ ಚರ್ಮಕ್ಕೆ ಒಳ್ಳೆಯದು ಎಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ.

2) ಲೈಫ್‌ಬಾಯ್ ಸೋಪ್ ಹಿಂದೆ ಯಾವ ರೀತಿ ತಯಾರಿಸುತ್ತಿದ್ದರು ಗೊತ್ತಿತ್ತಾ?
ಲೈಫ್‌ಬಾಯ್ ಮೂಲತಃ,  ಅದರ ಇತಿಹಾಸದ ಬಹುಪಾಲು, ಫೀನಾಲ್ ಅನ್ನು ಒಳಗೊಂಡಿರುವ ಕಾರ್ಬೊಲಿಕ್ ಸೋಪ್ ,ಕಾರ್ಬೋಲಿಕ್ ಆಮ್ಲ, ಕಲ್ಲಿದ್ದಲು ಟಾರ್‌ನಿಂದ ಹೊರತೆಗೆಯಲಾದ ಸಂಯುಕ್ತದಿಂದ ತಯಾರಿಸಲಾಗುತಿತ್ತು.
ಆದರೆ ಈವಾಗ ಲೈಫ್‌ಬಾಯ್ ಬ್ರಾಂಡ್‌ನಡಿಯಲ್ಲಿ ಇಂದು ತಯಾರಿಸಿದ ಸಾಬೂನುಗಳಲ್ಲಿ ಫೀನಾಲ್ ಇರುವುದಿಲ್ಲ.
SHAYILAinfo...🖍

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post